Feedback
Banner

ಯೋಗ ಮತ್ತು ಚೆಸ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ


ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಯೋಗ ಮತ್ತು ಚೆಸ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಪಂಚಾಯತ, ಸಾರ್ವಜನಿಕ ಇಲಾಖೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಂiÀ, ಗ್ರಾಮೀಣ ವಲಯ ವಿಜಯಪುರ 2019 -20ನೇ ಸಾಲೀನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲೂಕಾ ಮಟ್ಟದ ಕ್ರೀಡಾಕೂಟಿವನ್ನು ಇದೇ ದಿನಾಂಕ 16 ಮತ್ತು 17 ರಂದು ಮಾನಸಗಂಗೋತ್ರಿ ವಸತಿ ಶಾಲೆ ತಿಡಗುಂದಿಯಲ್ಲಿ ಹಮ್ಮೀಕೊಳ್ಳಲಾಗಿತ್ತು. ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಭಾಗವಹಿಸಿ ಯೋಗ ಮತ್ತು ಚೆಸ್ ವಿಭಾಗದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲಾ ಯೋಗ ಸ್ಪರ್ಧೇಯಲ್ಲಿ : ರಮ್ಯ ಬಿರಾದಾರ, ಲಾವಣ್ಯ ಕಲಾದಗಿ.ಸಮರ್ಥ ಬಿರಾದಾರ, ಶ್ರವಣ ಹಿರೇಮಠ, ಇಂದ್ರಜೀತ ಶಿವರಾಯ, ಅಮ್ರತ ನಾಯಕ, ಹೇಮಂತ ವಠಾರ

ಪ್ರೌಢ ಶಾಲಾ ವಿಭಾಗದ ಯೋಗ ಸ್ಪರ್ಧೇಯಲ್ಲಿ ಅಭಿಶೇಖ ಜೆಟಗಿ

ಪ್ರಾಥಮಿಕ ಶಾಲಾ ಚೆಸ್ ವಿಭಾಗದಲ್ಲಿ : ವರದಾ ನೀರಮಣ ಗಾರ, ಪೂಣ ್ಮಾ ತಳವಾರ, ನವನೀತ ಒಣಕಿಹಾಳಮಠ,

ಪ್ರೌಢ ಶಾಲಾ ಚೆಸ್ ವಿಭಾಗದಲ್ಲಿ : ಸ್ನೇಹಾ ಹಾರುಗೇರಿ, ಭಾವನಾ ಪಟ್ಟಣಶೆಟ್ಟಿ, ಅರ್ಪಿತಾ ವಾಲಿ
ಈ ವಿದ್ಯಾರ್ಥಿಗಳು ತಾಲೂಕ ಮಟ್ಟದಲ್ಲಿ ಭಾಗವಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವನಾಂದ ಕೆಲೂರ, ಆಡಳಿತಾಧಿಕಾರಿಗಳಾದ ಸುನೀಲ ನಾವಲಗಿ, ಅಮರೇಶ ಅಳಗುಂಡಗಿ, ಮುಖ್ಯಗುರುಗಳಾದ ಎಸ್.ಎಸ್. ದೊಡಮನಿ, ಎಸ್.ಬಿ. ಹೆಗಳಾಡಿ, ಶಾಲಾ ಸಂಯೋಜಕ ಎನ್.ಜಿ. ಯರನಾಳ, ಆಡಳಿತ ಮಂಡಳಿ ಹಾಗೂ, ದೈಹಿಕ ಶಿಕ್ಷಕರಾದ ಡಿ.ಎಮ್.ಶಿಂಧೆ, ಎಮ್.ಸಿ. ಸಂಗಮ, ದಾನಮ್ಮ ವಾಲಿ, ಪ್ರೀತಿ ಕಾಳೆ, ಶ್ರೀಗಿರಿ ಉಪಾಧ್ಯಯ ಹಾಗೂ ಸಂಗಮೇಶ ಆಲಮೇಲ ವಿದ್ಯಾರ್ಥಿಗಳಿಗೆ ಶುಭಕೊರಿದ್ದಾರೆ.