Feedback
Banner

News Archives

TEACHERS DAY CELEBRATION 2021

Teachers day celebration 2021 in Excellent English medium school ittangihal road vijaypur ...

By Admin September 5, 2021

School opening message

Dear Parents , We would like to inform you that, as per the Govt instructions school open on Monday (23.8.2021 only local students 9th and 10th class) you are informed to send your Ward as per the shift system(only 3 days),for more details contact to your class teacher, come with all the precautionary measures of covid-19, student list and time table is uploaded on school website.        www.excellentschool.in 

Regards Excellent School Vijaypur

...

By Admin August 21, 2021

Muhurram Holiday

School will be Announced a holiday on 20.8.2021(Friday) on the occasion of Muhurram. classes will resume as usual on saturday ...

By Admin August 20, 2021

75th Republic Day Celebration


...

By Admin August 15, 2021

ಬಾಲಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಬಾಲಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಸಹಯೋಗದಲ್ಲಿ ಬಸವೇಶ್ವರ ಪ್ರೌಢ ಶಾಲೆ ಬ. ಬಾಗೇವಾಡಿಯಲ್ಲಿ ಇದೇ ದಿನಾಂಕ 29-09-2019 ರವಿವಾರದಂದು ಜರುಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟ 2019-20 ಸಾಲೀನ ಬಾಲಬ್ಯಾಂಡ್ಮಿಂಟನ್ ಸ್ಪರ್ಧೇಯಲ್ಲಿ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ...

By Super Admin September 30, 2019

ಯೋಗ ಮತ್ತು ಚೆಸ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಯೋಗ ಮತ್ತು ಚೆಸ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ  ಆಯ್ಕೆ.

ಜಿಲ್ಲಾ ಪಂಚಾಯತ, ಸಾರ್ವಜನಿಕ ಇಲಾಖೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಂiÀ, ಗ್ರಾಮೀಣ ವಲಯ ವಿಜಯಪುರ 2019 -20ನೇ ಸಾಲೀನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲೂಕಾ ಮಟ್ಟದ ಕ್ರೀಡಾಕೂಟಿವನ್ನು ಇದೇ ದಿನಾಂಕ 16 ಮತ್ತು 17 ರಂದು ಮಾನಸಗಂಗೋತ್ರಿ ವಸತಿ ಶಾಲೆ ತಿಡಗುಂದಿಯಲ್ಲಿ ಹಮ್ಮೀಕೊಳ್ಳಲಾಗಿತ್ತು. 

...

By Super Admin September 19, 2019

Sports News

ಪ್ರೌಢ ಶಾಲಾ ವಿಭಾಗ ಬಾಲಕರ, ಬಾಲಕೀಯರ ಥ್ರೋಬಾಲ್, ರೀಲೆ ಓಟದಲ್ಲಿ, ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ. ಜಿಲ್ಲಾ ಪಮಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ ಹಾಗೂ ಸರಕಾರ ಪ್ರೌಢ ಶಾಲೆ ಇಟ್ಟಂಗಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ 2019-20ನೇ ಸಾಲಿನ ಕನ್ನೂರ ವಲಯ ಮಟ್ಟಡದ ಪ್ರೌಢ ಶಾಲೆಗಳ ಕ್ರೀಡಾಕೂಟ ಆಗಸ್ಟ 29 ಹಾಗೂ 30 ರಂದು ನಡೆಯಿತು. ...

By Super Admin September 2, 2019

73rd Independence day Celebration

73ನೇ ಸ್ವಾತಂತ್ರ್ಯದಿನಾಚಾರಣೆಯ ಮಕ್ಕಳು ತ್ರೀವರ್ಣ ಧ್ವಜಾಕೃತಿಯಲ್ಲಿ ಅರಳಿದ ರಕ್ಷೆಯ ಪ್ರತಿಕವಾದ ರಾಖಿ ಹಬ್ಬದ ಮಹತ್ವವನ್ನು ದೇಶಕ್ಕೆ ಸಾರುತ್ತ ಆಚರಿಸಿದರು. ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 73ನೇ ಸ್ವಾತಂತ್ರ್ಯದಿನಾಚಾರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶಾಲಾ ಮಕ್ಕಳು ತ್ರೀವರ್ಣ ಧ್ವಜಾಕೃತಿಯಲ್ಲಿ ಅರಳಿದ ರಕ್ಷೆಯ ಪ್ರತಿಕವಾದ ರಾಖಿ ಹಬ್ಬದ ಮಹತ್ವವನ್ನು ದೇಶಕ್ಕೆ ಸಾರುತ್ತ ಸ್ವಾತಂತ್ರ್ಯೋತ್ವವನ್ನು ಆಚರಿಸಿದರು. ...

By Super Admin August 15, 2019

Yoga Day-2019

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚಾರಣೆಯನ್ನು ಆಚರಿಸಲಾಯಿತು. ಸುಮಾರು 600 ವಿದ್ಯಾರ್ಥಿಗಳಿಂದ ಯೋಗ ಮತ್ತು ಆಸನಗಳನನ್ನು ಮಾಡಲಾಯಿತು. ಸೂರ್ಯ ನಮಸ್ಕಾರ, ಪ್ರಾಣಾಯಾಮ, ವಜ್ರಾಸನ, ಪರ್ವತಾಸನ, ಪದ್ಮಾಸನ, ಅರ್ಧಪದ್ಮಾಸನ, ಸರ್ವಂಗಾಸನ, ವಕ್ರಾಸನ, ವೀರಾಸನ, ಶವಾಸನ, ವಿವಿಧ ಆಸನಗಳನ್ನು ಮಕ್ಕಳು ಮಾಡಿದರು. ...

By Super Admin July 21, 2019

Children’s Day

ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಪ್ರತಿನಿಧಿ ರಮ್ಯ ಜೋಷಿ ಮಾತನಾಡಿ ಸತತ ಅಧ್ಯಯನವೇ ಮಕ್ಕಳ ಮೂಲ ಮಂತ್ರವಾಬೇಕು ಇದರಿಂದಲೇ ನಮ್ಮ ಗುರಿ ಸಾಧಿಸಲು ಸಾಧ್ಯ ಎಂದರು. ...

By Super Admin November 14, 2018

Kannada Rajyotsav

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸುಮಾರು 120 ಅಡಿ ಉದ್ದ ಹಾಗೂ 80 ಅಡಿ ಅಗುಲದಲ್ಲಿ ಕರ್ನಾಟಕ ನಕ್ಷೆ ಮಕ್ಕಳಿಂದ ರಚನೆಗೊಂಡು, ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಹಲವಾರು ಭಾಷೆಗಳಿಗೆ ನಮ್ಮ ಕನ್ನಡ ಭಾಷೆಯು ಮೂಲಾಧಾರವಾಗಿದೆ, ಯಾರು ಕನ್ನಡವನ್ನು ಉತ್ತಮವಾಗಿ ನಿರ್ರಗಳವಾಗಿ ಮಾತನಾಡಲು ...

By Super Admin November 1, 2018

Valmiki Jayanti

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತಾಧಿಕಾರಿ ರಾಜಶೇಖರ ಮೋಟಗಿ ಮಹರ್ಷಿ ವಾಲ್ಮೀಕಿ ಮಹಾಕಾವ್ಯ ರಾಮಾಯಣ ಬರೆದು ಅದರಲ್ಲಿ ಭಾರತೀಯ ಸಂಸ್ಕ್ರತಿ ಹಾಗೂ ಸಮಾಜದಲ್ಲಿ ಅನುಸರಿಸಬೇಕಾದ ಮೌಲ್ಯಗಳನ್ನು ತಿಳಿಸಿದ್ದಾರೆ. ಈ ಮಹಾ ಕಾವ್ಯವು ಅನೇಕ ಜನರ ಜೀವನವನ್ನು ಬದಲಿಸಿದ ಸಾಧನಾ ಸಿದ್ಧಿ ಕಾವ್ಯವಾಗಿದೆ ಹಾಗೂ ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳು ಓದುಗರ ವಿವೇಕ, ಬುದ್ದಿ, ಮನಸ್ಸು ಕ್ರೀಯೆ ಕರ್ಮಗಳನ್ನು ಸೂಕ್ತದಾರಿಯಲ್ಲಿ ನಡೆಸುವ ಕಾರ್ಯಮಾಡುತ್ತದೆ ...

By Super Admin October 24, 2018

Gandhiji and Shastriji jayanti

ಸಹನಾ ಶಕ್ತಿಯು ಆತ್ಮ ವಿಶ್ವಾಸ ಇಮ್ಮಡಿಗೊಳಿಸುವ ಅಸ್ತ್ರ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲಬಾಹದ್ಧೂರ ಶಾಸ್ತ್ರೀಜಿ ಅವರ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡುತ್ತ ವ್ಯಕ್ತಿಗಳಲ್ಲಿ ಮುಖ್ಯವಾಗಿ ಸಹನಾ ಮನೋಭಾವನೆ ಬೆಳಸಿಕೊಳ್ಳಬೇಕು ಗಾಂಧೀಜಿಯವರ ಮೂಲ ತತ್ವವೇ ಸಹನಾ ಶಕ್ತಿಯಾಗಿದೆ ಎಂದರು. ಶಾಂತಿ, ಸತ್ಯಾಗ್ರಹ, ಅಹಿಂಸೆಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಪ್ರಪಂಚವೇ ಗಾಂಧೀಜಿಯವರ ತತ್ವಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಸರ್ವಾಧಿಕಾರಿ ಅಡಾಲ್ಫ ...

By Super Admin October 2, 2018

SA-1 Exam Time Table 2018-19

SA-1 Exam Time Table 2018-19 ...

By Super Admin September 19, 2018

Chess and Yogasan District level Competition

ಎಕ್ಸಲಂಟ್ ವಿದ್ಯಾರ್ಥಿ ಚದುರಂಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಹಾಗೂ ಯೋಗ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ ದಿನಾಂಕ 18-9-2018 ಮಂಗಳವಾರದಂದು ಡಿ.ಎನ್. ದರಬಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಚದುರಂಗ (ಚೆಸ್) ಮತ್ತು ಯೋಗಾಸನ ಸ್ಪರ್ಧೆಯಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಚದುರಂಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಹಾಗೂ ಯೋಗಾಸನ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ...

By Super Admin September 19, 2018

Teacher’s Day-2018

ತಂತ್ರಜ್ಞಾನಕ್ಕನುಗುಣವಾಗಿ ಶಿಕ್ಷಣ ನೀಡಿ ಸೈಯದ ಹಬೀಬ ಪಾಶಾ ಶಿಕ್ಷಕರಿಗೆ ಸಲಹೆ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಬೆಂಗಳೂರಿನ ಗ್ರ್ಯಾನಸ್ಟಾಂಜ್ ಇಂಪ್ಲೆಕ್ಸ್ ನಿರ್ದೇಶಕ ಸಲಹಗಾರರು ಸೈಯದ ಹಬೀಬ ಪಾಶಾ ಶಿಕ್ಷಕರಿಗೆ ವಿಶೇಷ ಉಪನ್ಯಾಸ ನಿಡುತ್ತಾ ಶಿಕ್ಷಕರು ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಹೊಂದಿಕೊಳ್ಳುತ್ತ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು. ಶಿಕ್ಷಕರು ಆಸಕ್ತಿ, ಜ್ಞಾನ, ಕೌಶಲ್ಯ ಹಾಗೂ ಮೌಲ್ಯಗಳನ್ನು ಮೈಗೂಡಿಸಿಕೊಂಡಾಂಗ ಮಕ್ಕಳಲ್ಲಿ ಬದಲಾವಣೆ ತರಲು ಸಾಧ್ಯ. ಶಿಕ್ಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ...

By Super Admin September 5, 2018

C.M. RELIEF FUND NATURAL CALAMITY

ಕೊಡಗು ಮತ್ತು ಮಡಿಕೇರಿ ನಿರಾಶ್ರಿತರಿಗೆ ಎಕ್ಸಲಂಟ್ ಶಾಲಾ ಮಕ್ಕಳಿಂದ 80 ಸಾವಿರ ರೂ. ಚಕ್ ಮುಖ್ಯ ಮಂತ್ರಿ ಪರಿಹಾರ ನಿಧಿಗೆ. ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಕೊಡಗು ಮತ್ತು ಮಡಿಕೇರಿ ನಿರಾಶ್ರಿತರಿಗೆ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ 80000/- ಸಾವಿರ ರೂಗಳ ಚೆಕ್‍ನ್ನು ಎಕ್ಸಲಂಟ್ ವಿದ್ಯಾರ್ಥಿಗಳಿಂದ ಹಸ್ತಾಂತರಿಸಲಾಯಿತು. 25 ಸಾವಿರ ರೂ. ಮಕ್ಕಳು ತಮ್ಮ ಹುಟ್ಟು ಹಬ್ಬದಂದು ದುಂದು ವೆಚ್ಚ ಮಾಡದೇ ಅನಾಥರಿಗೆ ಸಂಗ್ರಹಿಸದ ಹಣ, 40 ಸಾವಿರ ರೂ ...

By Super Admin August 24, 2018

72nd Independence Day Celebration

ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸ್ವಚ್ಛ ಭಾರತದ ಅಭಿಯಾನದ ಮಹತ್ವವನ್ನು ಸಾರುವ ಉದ್ದೇಶದಿಂದ “ಸ್ವಚ್ಛ ಭಾರತದ ಲಾಂಛನ” ರೂಪದಲ್ಲಿ ಆಸೀನರಾಗಿ ಸ್ವಚ್ಛ ಭಾರತದ ಸಂದೇಶ ಸಾರಿದರು. ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72 ನೇ ಸ್ವಾತಂತ್ರ್ಯ ದಿನಚಾರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಮಹಾತ್ಮಾ ಗಾಂಧಿಜೀಯವರ ಸ್ವಚ್ಛ ಭಾರತದ ಅಭಿಯಾನದ ಮಹತ್ವವನ್ನು ಸಾರುವ ಉದ್ದೇಶದಿಂದ “ಸ್ವಚ್ಛ ಭಾರತದ ಲಾಂಛನ” ರೂಪದಲ್ಲಿ ಆಸೀನರಾಗಿ ಸ್ವಚ್ಛ ಭಾರತದ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ...

By Super Admin August 15, 2018

International Youth Day

ಅಂತರಾಷ್ಟ್ರೀಯ ಯುವ ದಿನಾಚರಣೆ ಸಕಾರಾತ್ಮಕ ಮನೋಭಾವನೆಗಳು ಸಾಧನೆಗೆ ರಹದಾರಿ ಡಾ. ಸಿ. ರಾಮರಾವ ಅಭಿಮತ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಅಂತರಾಷ್ಟ್ರೀಯ ಯುವ ದಿನಾಚರಣೆ ಯನ್ನು ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ರೋಟರಿ ಕ್ಲಬ್ ಬಿಜಾಪುರ ಉತ್ತರ ವಿಭಾಗ ಸಹಭಾಗಿತ್ವದಲ್ಲಿ ಹಮ್ಮೀಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೈನಿಕ ಶಾಲೆಯ ಪ್ರಾಧ್ಯಾಪಕರು ಹಾಗೂ ರೋಟರಿ ಕ್ಲಬಿನ್ ಸದಸ್ಯ ಡಾ. ಸಿ. ರಾಮರಾವ ಮಾತನಾಡಿದ ಅವರು ಯುವಕರ ಸಕಾರಾತ್ಮಕ ಮನೋಭಾವನೆಗಳು ಸಾಧನೆಗೆ ರಹದಾರಿಯಾಗಿವೆ, ಯುವಕರಲ್ಲಿ ಮುಖ್ಯವಾಗಿ ...

By Super Admin August 12, 2018

Sports News

ಎಕ್ಸಲಂಟ್ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ತಾಲ್ಲೂಕ ಮಟ್ಟಕ್ಕೆ ಆಯ್ಕೆ ಇದೇ ಶುಕ್ರವಾರ ಇಟ್ಟಂಗಿಹಾಳದ ಸರಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕನ್ನೂರ ವಲಯ ಮಟ್ಟದ ಕ್ರೀಡಾಕುಟ 2018-19 ರಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಶ್ರೇಯಾ ಪತಂಗಿ 200 ಮೀ.ಓಟದಲ್ಲಿ ಪ್ರಥಮ, ರವಿಕಾಂತ ಪಾಟೀಲ್ 100 ಮೀ. ಪ್ರಥಮ, ಪ್ರದೀಪ ಭಿಮನ 400 ಮೀ. ದ್ವಿತಿಯ, ಖೋ-ಖೋ ಮತ್ತು ಥ್ರೋಬಾಲ್ ಆಟದಲ್ಲಿ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ...

By Super Admin August 11, 2018

SSLC News

SSLC News ...

By Super Admin May 9, 2018

National Girl Child Day Function

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚಾರಣೆಯನ್ನು ಹೆಣ್ಣು ಮತ್ತು ಗಂಡು ದೇಶದ ಎರಡು ಕಣ್ಣು : ಸ್ತೀ ರೋಗತಜ್ಞ ಡಾ|| ರಾಜಶ್ರೀ ಅಕ್ಕಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚಾರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾತನಾಡಿದ ವಿಜಯಪುರ ಖ್ಯಾತ ಸ್ತೀ ರೋಗತಜ್ಞ ಡಾ|| ರಾಜಶ್ರೀ ಅಕ್ಕಿ ಹೆಣ್ಣು ಮತ್ತು ಗಂಡು ದೇಶದ ಎರಡು ಕಣ್ಣು, ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ,ಸಾಮಾಜಿಕವಾಗಿ,ಭೌಧಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಹೆಣ್ಣೊಂದು ಕಲೆತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಮಕ್ಕಳು ಮುಖ್ಯವಾಗಿ ...

By Super Admin January 24, 2018

Excellent eng Med. Annual Social FETE Tomorrow

Excellent eng Med. Annual Social FETE Tomorrow ...

By Super Admin January 10, 2018

ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ

ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಚಿತ್ರಕಲಾ ಶಿಕ್ಷಕ ಮುಸ್ತಾಕ ತಿಕೋಟಾ ಹಾಗೂ ನಾಲ್ಕುನೂರು ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಪತ್ರಿಕಾ ಪ್ರಕಟಣೆ ಇದೇ ಶುಕ್ರವಾರ ಶ್ರೀ ಸಿದ್ಧೇಶ್ವರ ಚಿತ್ರಕಲಾ ಮಂದಿರದಲ್ಲಿ ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಚಿತ್ರಕಲಾ ಶಿಕ್ಷಕ ಮುಸ್ತಾಕ ತಿಕೋಟಾ ಹಾಗೂ ನಾಲ್ಕುನೂರು ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಹಮ್ಮೀಕೊಂಡಿದ್ದು, ಕಾರ್ಯಕ್ರವನ್ನು ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಲಿದ್ದು, ನಗರಾಭಿವೃದ್ಧಿ ಸಂಸದೀಯ ಕಾರ್ಯದರ್ಶಿ ಹಾಗೂ ನಗರ ಶಾಸಕ ಡಾ.ಮಕ್ಬೂಲ ಬಾಗವಾನ ಅಧ್ಯಕ್ಷತೆ ವಸಲಿದ್ದಾರೆ ...

By Super Admin January 4, 2018

ಅಪರಾಧ ತಡೆ ಮಾಸಾಚಾರಣೆ

ಪತ್ರಿಕಾ ಪ್ರಕಟಣೆ ವಿಜಯಪುರ ಗ್ರಾಮೀಣ ಪೋಲಿಸ ವಲಯದಿಂದ “ಅಪರಾಧ ತಡೆ ಮಾಸಾಚಾರಣೆ” ವಿಜಯಪುರ ಗ್ರಾಮೀಣ ಪೋಲಿಸ ವಲಯದಿಂದ “ಅಪರಧ ತಡೆ ಮಾಸಾಚಾರಣೆ”ಯನ್ನು ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಇದೇ ಮಂಗಳವಾರ ಹಮ್ಮೀಕೊಳ್ಳಲಾಗಿತ್ತು . ಗ್ರಾಮೀಣ ವಲಯದ ಸಿ.ಪಿ.ಐ ಶಂಕರಗೌಡ ಬಸಗೌಡರ ಮಾತನಾಡುತ್ತ ಮುಖ್ಯವಾಗಿ ಸೌಲಭ್ಯಗಳು ಹೆಚ್ಚಾದಂತೆ ಅನಾಹುತಗಳು ಹೆಚ್ಚಾಗುತ್ತವೆ ನಾವು ವಾಹನಗಳನ್ನು ನಿಯಂತ್ರಿಸಬೇಕೇ ಹೊರತು ವಾಹನಗಳು ನಮ್ಮನ್ನು ನಿಯಂತ್ರಿಸಬಾರದು ಎಂದರು. ಮಕ್ಕಳಲ್ಲಿ ಹಾಗೂ ನಾಗರಿಕರಲ್ಲಿ ಕಾನೂನುಗಳ ಬಗ್ಗೆ ಅರಿವು ಮೂಡಿಸಕೊಳ್ಳಬೇಕು, ಕಾನೂನು ಅರಿವು ಕೊರತೆಯಿಂದ ಅಪರಾಧ ಹಗೂ ...

By Super Admin January 4, 2018

Excellent school sports

ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಧೃಡರಾಗಲು ಕ್ರೀಡೆಯ ಪಾತ್ರ ಅನನ್ಯ ಇದೇ ಶನಿವಾರ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಶಾಲಾ ವಾರ್ಷೀಕೋತ್ಸವಕ್ಕೆ ಸಂಸ್ಥೆಯ ನಿರ್ದೇಶಕ ಹಾಗೂ ಮುಖ್ಯ ಅತಿಥಿಯಾಗಿ ಮಂಜುನಾಥ ಕೌಲಗಿ ಕ್ರೀಡಾ ಜ್ಯೋತಿ ಬೆಳಗುವ ಮುಖಾಂತರ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತವೆ, ಕ್ರೀಡೆಗಳು ಪಠ್ಯೇತರ ಚಟುವಟಿಕೆಗಳಾಗಿದ್ದು, ಮಕ್ಕಳ ಸಾಧನೆಗೆ ಪೂರಕವಾದ ಚಟುವಟಿಕೆಯಾಗಿದೆ ಎಂದರು. ಮುಖ್ಯವಾಗಿ ಮಕ್ಕಳ ಹಾಗೂ ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಸಧೃಡರಾಗಲು ಸಹಾಯವಾಗಿದೆ ...

By Super Admin December 31, 2017

Retired high court justice lecture

“ಹತ್ತರ ಭಯ ಹತ್ತಿರ ಬೇಡ” ಕರ್ನಾಟಕ ಹೈಕೋರ್ಟ ನಿವೃತ್ತ ನ್ಯಾಯಧೀಶರು ಅರಳಿ ನಾಗಾರಜ ಅವರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕರ್ನಾಟಕ ಹೈಕೋರ್ಟ ನಿವೃತ್ತ ನ್ಯಾಯಧೀಶ ಅರಳಿ ನಾಗರಾಜ ಅವರು ವಿಶೇಷ ಉಪನ್ಯಾಸ ನೀಡುತ್ತ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಪರೀಕ್ಷೆಯ ಬಗೆಗೆ ಒಂದಷ್ಟು ನೈತಿಕ ಭಯ ಇರುವುದು ಸಹಜ, ಆದರೆ ಅದನ್ನು ವಿದ್ಯಾರ್ಥಿಗಳು ಯಶಸ್ಸಿನ ಸಪ್ತ ಸೂತ್ರಗಳನ್ನು ಅಳವಡಿಸಿಕೊಂಡು ನಿವಾರಿಸಿಕೊಳ್ಳಬೇಕೆಂದು ಹೇಳಿದರು. ನಮ್ಮ ನಮ್ಮ ಸಾಮಥ್ರ್ಯಗಳನ್ನು ಅರ್ಥೈಸಿಕೊಂಡು ಸ್ಪಷ್ಟವಾಸ ...

By Super Admin December 31, 2017

Selected in International Level Yoga Champion

ಯೋಗಾಸನ ಸ್ಪರ್ಧೆಯಲ್ಲಿ ಮೂರು ವಿದ್ಯಾರ್ಥಿಗಳು ರಾಷ್ಟ್ರೀಮಟ್ಟಕ್ಕೆ ಆಯ್ಕೆ ಇದೇ ಡಿಸೆಂಬರ 24, 25 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಗ್ರೇಡ ಯೋಗಾಸನ ಚಾಂಪಿನ್‍ಶಿಪ್ ಸ್ಪರ್ಧೆಯಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ 3 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ರಾಜ್ಯ ಮಟ್ಟದಿಂದ 5 ವಿದ್ಯಾರ್ಥಿಗಳಿಗೆ ಮಾತ್ರ ರಾಷ್ಟ್ರೀಮಟ್ಟಕ್ಕೆ ಆಯ್ಕೆಮಾಡಲಾಗುತ್ತದೆ. ನವೀನ ಕಿರಸೂರ, ಸಿದ್ದನಗೌಡ ಪಾಟೀಲ ಹಾಗೂ ಪ್ರಭು ಕೊಡೆಕಲಮಠ ಆಯ್ಕೆಯಾಗಿದ್ದಾರೆ. ಇವರು ರಾಷ್ಟ್ರೀಯ ಮಟ್ಟದ ದಕ್ಷಿಣ ಭಾರತದ ಗ್ರೇಡ್ ಯೋಗಾಸನ ಚಾಂಪಿಯನ್ ಶಿಪ್ 2018 ಸ್ಪರ್ಧೆಗೆ ಕರ್ನಾಟಕ ರಾಜ್ಯದಿಂದ ...

By Super Admin December 28, 2017

Qualify to state level science seminar

ಪತ್ರಿಕಾ ಪ್ರಕಟಣೆ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲಾ ಮಕ್ಕಳು ವಿಜ್ಞಾನ ಸಮಾವೇಶ: ರಾಜ್ಯ ಮಟ್ಟಕ್ಕೆ ಆಯ್ಕೆ ಇದೇ 22 ರಂದು ಎನ್.ಬಿ. ಪಾಟೀಲ್ ಪ. ಪೂ ಮಹಾವಿದ್ಯಾಲಯದಲ್ಲಿ ಜರುಗಿದ 25 ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಇಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಾಥಮಿಕ ವಿಭಾಗದಿಂದ ಜೇನು ಸಾಕಾಣಿಕೆ ಹಾಗೂ ಜೇನಿನ ಉಪಯೋಗ ಹಾಗೂ ಪ್ರೌಢ ಶಾಲಾ ವಿಭಾಗದಿಂದ ಬಚ್ಚಲ ನೀರಿನ ಮರು ಬಳೆಕೆ ಎಂಬ ವಿಷಯದ ಮೇಲೆ ಪ್ರಸ್ತುತ ಪಡಿಸಿದ್ದರು. ಪ್ರಾಥಮಿಕ ...

By Super Admin November 27, 2017

Science Exhibition

ನೀರು ಬರುಬಳಕೆಯ ಮಾದರಿ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಗೆ (ಪ್ರಥಮ ಸ್ಥಾನ) ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅರಕೇರಿ ಗ್ರಾಮದ ಮುರಾರ್ಜೀ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡ ತಾಲೂಕ ಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು “ನೀರು ಮರು ಬಳಕೆ ಮಾದರಿ”ಯನ್ನು ತಯಾರಿಸಿದ್ದು ನೇಹಾ ಶಿವಾನಂದ ಕೆಲೂರ ಹಾಗೂ ಸೃಷ್ಠಿ ಹತ್ತರಕಿಹಾಳ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಚ್ಚಲು ನೀರುನ್ನು ವಿವಿಧ ಹಂತದಲ್ಲಿ ಸ್ವಚ್ಚಮಾಡಿ ಅದನ್ನು ...

By Super Admin November 17, 2017

Children Day Celebration

ಅಂತರಂಗದ ಸ್ಫೂರ್ತಿಯೇ ಯಶಸ್ಸಿನ ಸೋಪಾನ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಳೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಪ್ರತಿಯೊಂದು ಮಗು ತನ್ನದೇಯಾದ ವಿಶೇಷ ಪ್ರತಿಭೆಯನ್ನು ಹೊಂದಿರುತ್ತದೆ,ಆದರೆ ಅದು ಅಂತರಂಗದಲ್ಲಿ ಅಡಕವಾಗಿರುತ್ತದೆ. ಆ ಪ್ರತಿಭೆಯು ತಾನಾಗಿಯೇ ಹೊರಹೊಮ್ಮಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ಜೀವನದಲ್ಲಿ ಸಾಧನೆ ಮಾಡಲು ನಮ್ಮೊಳಗಿನ ಆತ್ಮ ವಿಶ್ವಾಸ ಅಗತ್ಯ ಅದರಿಂದ ಜೀವನದ ಸಮಸ್ಯೆಗಳನ್ನು ಎದುರಿಸಲು ಸಾಧ್ಯ ...

By Super Admin November 14, 2017

Kanakadas Jayanti

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕನಕದಾಸರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಸಂಯೋಜಕರಾದ ಎನ್.ಜಿ.ಯರನಾಳ ಮಾತನಾಡುತ್ತ ಕನಕದಾಸರು ಸಮಾಜಕ್ಕೆ ಅನೇಕರಿತಿಯಲ್ಲಿ ಕೊಡುಗೆಗಳನ್ನು ನೀಡಿದ್ದಾರೆ. ಅವರು ಸಾಹಿತ್ಯ, ಸಂಗಿತ,ಕೀರ್ತನೆಗಳಲ್ಲಿ, ಎಲ್ಲ ಕುಲಗಳು,ಜಾತಿಗಳು ಒಂದೇ ಎಂದು ಜನರಿಸಗೆ ಸಾರಿ ಹೇಳಿದರು. ಅವರ ಚಿಂತನೆಗಳನ್ನು ಅಳವಡಿಸಿಕೊಂಡು ನಮ್ಮ ಜೀವನದಲ್ಲಿ ಅಲವಡಿಸಿಕೊಳ್ಳಬೇಕೆಂದರು. ಮುಖ್ಯ ಶಿಕ್ಷಕ ಎಸ್.ಎಸ್.ದೊಡಮನಿ ಮಾತನಾಡುತ್ತ ಕನಕದಾರಸರ ತತ್ವಾದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕೆಂದರು. ಸಂಸ್ಥೆಯ ಸಂಸ್ಥಾಪಕ ಪ್ರಧಾನಕಾರ್ಯದರ್ಶಿ ಶಿವಾನಂದ ಕೆಲೂರ ಅಧ್ಯಕ್ಷತೆ ವಹಿಸಿದ್ದರು ...

By Super Admin November 7, 2017

Nov 1st Kannada Rajyotsva Day Celebration

ಪತ್ರಿಕಾ ಪ್ರಕಟಣೆ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ 62 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿಲಾಯಿತು. ವಿದ್ಯಾರ್ಥಿಗಳು ಹಚ್ಚೇವು ಕನ್ನಡದ ದೀಪ ಸಂಗೀತದ ನೃತ್ಯವನ್ನು ಮಾಡಿ ಕಾರ್ಯಕ್ರಮಕ್ಕೆ ಸೊಬಗನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ವಹಿಸಿ ಮಾತನಾಡಿದ ಅವರು ಮಕ್ಕಳ ಮಾತೃ ಭಾಷೆಯು ಸಮೃಧವಾಗಿದ್ದರೆ ಅನ್ಯ ಭಾಷೆಗಳನ್ನು ಸಲಿಸಾಗಿ ಮಾತನಾಡಬಲ್ಲರು ಎಂದರು. ಎಲ್ಲ ಭಾಷೆಯಗಳಿಗೂ ಮಾತೃ ಭಾಷೆಯೇ ಅಡಿಪಾಯ. ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆ ಇದನ್ನು ...

By Super Admin November 1, 2017

Science Seminar

ಸ್ವಚ್ಛ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಎಂಬ ವಿಷಯದ ಮೇಲೆ ವಿಜ್ಞಾನ ವಿಚಾರ ಗೋಷ್ಠಿ ಸೃಷ್ಠಿ ಪಾಟೀಲ್ ಪ್ರಥಮ ಸ್ಥಾನ ಇದೇ ದಿನಾಂಕ 23/9/17 ರಂದು ಡಿ.ಎನ್.ದರಬಾರ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸ್ವಚ್ಛ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಎಂಬ ವಿಷಯದ ಮೇಲೆ ವಿಜ್ಞಾನ ವಿಚಾರ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಈ ಕಾರ್ಯಕ್ರಮದಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಸೃಷ್ಠಿ ಪಾಟೀಲ್ ಪ್ರಥಮ ಸ್ಥಾನ ಪಡೆದು ...

By Super Admin September 28, 2017

Students Donating 50 thousand Rupees to Charity

ಪತ್ರಿಕಾ ಪ್ರಕಟಣೆ ಸೈಕ್ಲಿಂಗ್ ತಾರೆ ಶಾಹಿರಾ ಅತ್ತಾರ ಅವರಿಗೆ 50 ಸಾವಿರ ಧನ ಸಹಾಯ ನಿತ್ಯ ಮುರ್ನಾಲ್ಕು ವಿದ್ಯಾರ್ಥಿಗಳು ಜನ್ಮದಿನದ ನೆಪದಲ್ಲಿ ಚಾಕೋಲೇಟ್ ಹಾಗೂ ಇನ್ನೀತರ ಜಂಕ್ ಆಹಾರವನ್ನು ತಂದು ಹಂಚುತ್ತಿದ್ದರು. ಆರೋಗ್ಯದ ದೃಷ್ಠಿಯಿಂದ ಚಾಕಲೇಟ್ ಒಳ್ಳೆಯದಲ್ಲ ಎಂದರಿತ ಶಾಲೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಅವರು ಜನ್ಮದಿನಕ್ಕಾಗಿ ಖರ್ಚು ಮಾಡುವ ಅನಗತ್ಯ ಖರ್ಚುನ್ನು “ಚಾರಿಟಿ ಫಂಡ್” ಹೆಸರಿನಲ್ಲಿ ನಿಧಿ ಸ್ಥಾಪಿಸಿದರು ಅಲ್ಲದೇ “ಚಾರಿಟಿ ಫಂಡ್” ನಿಂದ ಸಂಗ್ರಹಿಸಿದ ಹಣವನ್ನು ಸಮಾಜದ ನಿರ್ಗತಿಕರಿಗೆ ಹಾಗೂ ಅಸಹಾಯಕರಿಗೆ ...

By Super Admin September 17, 2017

Taluka level yoga and chess competition

ಪತ್ರಿಕಾ ಪ್ರಕಟಣೆ ಯೋಗಾಸನ ಹಾಗೂ ಚದುರಂಗ ಸ್ಪರ್ಧೆಯಲ್ಲಿ ಎಕ್ಸಲಂಟ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಇಟ್ಟಂಗಿಹಾಳದ ಎಕ್ಸಲಂಟ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಇದೇ 11 ಹಾಗೂ 12 ರಂದು ತಿಡಗುಂದಿಯ ಮಾನಸ ಗಂಗೋತ್ರಿ ಶಾಲೆಯಲ್ಲಿ ಜರುಗಿದ ತಾಲೂಕ ಮಟ್ಟದ ಯೋಗಾಸನ ಹಾಗೂ ಚದುರಂಗ ಸ್ಪರ್ಧೆಯಲ್ಲಿ ಎಕ್ಸಲಂಟ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯೋಗಾಸನ ಸ್ಪೆರ್ದೆಯಲ್ಲಿ: ಐಶ್ವರ್ಯ ಕೇಶಾಪುರ, ಸಂಜನಾ ಜೈನಾಪುರ, ವಿಕಾಸ ಬಿರದಾರ, ಸಿದ್ದನಗೌಡ ಪಾಟೀಲ ...

By Super Admin September 13, 2017

3rd International Yoga Championship

3 ನೇ ಅಂತರಾಷ್ಟ್ರೀಯ ಯೋಗಾಸನ ಸ್ಪರ್ದೆ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ 25 ಮಕ್ಕಳಿಗೆ ಚಿನ್ನದ ಪದಕ ಪತ್ರಿಕಾ ಪ್ರಕಟಣೆ ಇದೇ 3/9/17 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಜರುಗಿದ 3 ನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ ಶಿಪ್ 2017 ಶಾಲಾ ಮತ್ತು ಕಾಲೇಜ ಮಟ್ಟದ ಯೋಗಾಸನ ಸ್ಪರ್ದೆಯಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ 25 ವಿದ್ಯಾರ್ಥಿಗಳು ಭಾಗವಹಿಸಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳಾದ ಶ್ರೀನಾಥ ತೇಲಿ, ರಾಕೇಶ ತಟ್ಟಿ ...

By Super Admin September 7, 2017

Teachers day celebration

ಪತ್ರಿಕಾ ಪ್ರಕಟಣೆ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಶಿಕ್ಷಕರು ಪ್ರಸ್ತುತವಾಗಿ ಸಾಮಾಜಿಕ ಜೀವನಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನದಲ್ಲಿರಿಸಿ ಬೋಧಿಸಬೇಕು. ಪ್ರಸ್ತುತ ಮಕ್ಕಳು ಅಂತರಜಾಲದ ದುರ್ಬಳಕೆ ಬ್ಲೂವೇಲ ಎಂಬ ಅನಧಿಕೃತ ಆಟಕ್ಕೆ ಬಲಿಯಾಗುತ್ತಿರುವದು ನೋಡುತ್ತಿದ್ದೆವೆ. ಇಂತಹ ಮಕ್ಕಳ ಮೇಲ ಗಮನಹರಿಸಿ ಮಕ್ಕಳಿಗೆ ಉತ್ತಮ ವಿಷಯಗಳ ಬಗ್ಗೆ ತಿಳಿಸಬೇಕೆಂದರು. ಶಿಕ್ಷಕರ ಪಾಠ ಮಕ್ಕಳ ಮನಸ್ಸಿಗೆ ಮುಟ್ಟುವಂತಿರಬೇಕು. ಅವರ ಧನಾತ್ಮಕ ಬದಲಾವಣೆ ...

By Super Admin September 6, 2017

Teachers Day Invitation Card

Teachers Day Invitation Card ...

By Super Admin September 6, 2017

71st Independence Day Celebration

ಪರಿಸರ ಹಾಗೂ ನೀರಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ (ಫೋಟೋ ಕ್ಯಾಪ್ಷನ್) ಶಾಲಾ ಮಕ್ಕಳು 71 ನೇ ಸ್ವಾತಂತ್ರ್ಯದ ಸಂಭ್ರಮಕ್ಕೆ ರಾಷ್ಟ್ರ ಧ್ವಜದೊಂದಿಗೆ 71ರ ಸಂಖ್ಯೆಯ ಆಕೃತಿಯಲ್ಲಿ ಕುಳಿತು 71ರ ಸಂಭ್ರಮದ ಸಂದೇಶ ನಿಡಿದರು. ಪತ್ರಿಕಾ ಪ್ರಕಟಣೆ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 71 ನೇ ಸ್ವಾತ್ರ್ಯಂತ್ರೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ವಿಕಾಸ ವೇದಿಕೆಯ ಅಧ್ಯಕ್ಷರಾದ ಪೀಟರ್ ಅಲೇಕ್ಸಾಂಡರ್ ಮಾತನಾಡುತ್ತ ದೇಶದ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಎನ್.ಸಿ.ಸಿ. ವಿಂಗ್‍ನಲ್ಲಿ ...

By Super Admin August 15, 2017

Independence Day Guest List

Independence Day Guest List ...

By Super Admin August 11, 2017

Silver Medal in Karate Competition

35 ನೇ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ದೆ ಸುಪ್ರೀತ ಬಿ ಮಂಟೂರ ಪ್ರಶಾಂತ ಎ ಮುಂಚಂಡಿಗೆ ಬೆಳ್ಳಿ ಪದಕ ಬೆಂಗಳೂರಿನ ಯಲಹಂಕದಲ್ಲಿ ಇದೇ ದಿನಾಂಕ 2 ರಿಂದ 5 ರವರೆರಗೆ ನಡೆದ 35 ನೇ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ದೆ (4 ಕ್ಯೆಡೆಟ್) ಪೈಟಿಂಗ್ ವಿಭಾಗದಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸುಪ್ರೀತ ಬಿ ಮಂಟೂರ 57 ಕೆ.ಜಿ. ಬಾಲಕರ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಪ್ರಶಾಂತ ಎ ಮುಂಚಂಡಿ 67 ಕೆ.ಜಿ. ವಿಭಾಗದಲ್ಲಿ ...

By Super Admin August 11, 2017

Cluster Level Pratibha Karanji

ಲೋಹಗಾಂವ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಪತ್ರಿಕಾ ಪ್ರಕಟಣೆ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜನೆಗೊಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರಾಮೀಣ ವಲಯ ಲೋಹಗಾಂವ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಜಿ.ಒ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ಹಾಗೂ ಶಿಕ್ಷಕರ ಸಂಘದ ಪ್ರತಿನಿಧಿ ಎಚ್.ಬಿ ...

By Super Admin August 9, 2017

Raksha Bandana Celebration

ಎಕ್ಸಲಂಟ್ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ರಕ್ಷಾ ಬಂಧನ ಆಚರಿಸಿದರು. ಅಣ್ಣ ತಂಗಿಯರ ಪವಿತ್ರ ಸಂಭಂದದ ಪ್ರತೀಕವಾದ ರಕ್ಷಾ ಬಂಧನವನ್ನು ವಿದ್ಯಾರ್ಥಿನಿಯರು ಸಹಪಾಟಿ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿ ಆಚರಿಸಿದರು. ಎನ್.ಜಿ.ಯರನಾಳ ಮಾತನಾಡಿ ಸಾಮಾಜಿಕ ಸಂಯೋಜನೆಯಾದ ಹಾಗೂ ಆದಿ ಅನಾದಿ ಕಾಲದಿಂದಲೂ ಈ ಹಬ್ಬವನ್ನು ಆಚರಿಸುತ್ತ ಬರುತ್ತಿದ್ದೆವೆ. ಮುಖ್ಯವಾಗಿ ರಕ್ಷಣೆಯ ಪ್ರತೀಕವಾಗಿ ಈ ನೂಲಿನ ದಾರವನ್ನು ತಂಗಿ ಹಾಗೂ ಅಕ್ಕಂದಿರು ಕಟ್ಟಿ ರಕ್ಷಣೆಗೆ ಅಣೆಗೋಳಿಸುತ್ತಾರೆ ಎಂದರು. ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ...

By Super Admin August 8, 2017

School Parliamentary Election 2017-2018

ಚುನಾವಣೆ ಮಾದರಿಯಲ್ಲಿ ಶಾಲಾ ಸಂಸತ್ತು ರಚನೆ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ 2017-18 ನೇ ಸಾಲೀನ ಶಾಲಾ ಸಂಸತ್ತು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಸಂಸತ್ತು ರಚಿಸಲಾಯಿತು. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ, ಹಿಂತೆಗೆಯುವಿಕೆ, ಪರಿಶೀಲನೆ,ಉಮೇದುವಾರಿಕೆಯ ಹೆಸರುಗಳು ಪ್ರಕಟಗೊಂಡ ನಂತರ ಚುನಾವಣೆಯನ್ನು ಪುಸ್ತಕ,ಪೆನ್ನು,ಶಾಲಾ ಬ್ಯಾಗ,ಚಂಡು, ಚಿಹ್ನೆಗಳನ್ನು ಅಧಿಕೃತವಾಗಿ ಅಭ್ಯರ್ಥಿಗಳಿಗೆ ಘೋಷಣೆ ಮಾಡಿ, ಮತಪತ್ರವನ್ನು ಮುದ್ರಿಸಲಾಯಿತು. ನಂತರ ನಡೆದ ಚುನಾವಣೆಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಮುಖ್ಯ ಗುರುಗಳಾದ ಎಸ್.ಎಸ್.ದೊಡಮನಿ ಪ್ರಮಾಣ ವಚನ ಬೊಧಿಸಿದರು. ನಂತರ ಮಾತನಾಡಿದ ಅವರು ಅಭ್ಯರ್ಥಿಗಳ ಕರ್ತವ್ಯಗಳ ...

By Super Admin August 3, 2017

Saraswati Pooja Function

ಸರಸ್ವತಿ ಪೂಜಾ ಕಾರ್ಯಕ್ರಮ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಇಂದು ಶಾಲಾ ಮಕ್ಕಳೊಂದಿಗೆ ಸರಸ್ವತಿ ಪೂಜೆಯನ್ನು ನೆರವೇರಿಸಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಸರಸ್ವತಿಯನ್ನು ಜ್ಞಾನದ ಸಂಕೇತವಾಗಿ ನಾವುಗಳು ಪೂಜಿಸುತ್ತೆವೆ. ಮನುಷ್ಯರಲ್ಲಿ ಜ್ಞಾನದ ಭಂಡಾರ ಇದ್ದರೆ ಏನನ್ನು ಬೇಕಾದರು ಸಾಧಿಸಬಹುದು. ಮಕ್ಕಳು ಮುಖ್ಯವಾಗಿ ಪುಸ್ತಕಗಳನ್ನು ಪ್ರೀತಿಸಬೇಕು ಅಂದಾಗ ಮಾತ್ರ ಜ್ಞಾನ ನಮಗೆ ಒಲಿದು ಬರುತ್ತದೆ ಎಂದರು. ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಎಸ್.ಎಸ್.ದೊಡಮನಿ, ಎಸ್.ಬಿ. ಹೆಗಳಾಡಿ, ಎನ್.ಜಿ.ಯರನಾಳ ಹಾಗೂ ...

By Super Admin July 27, 2017

School Topper List 2016-17 Batch (SSLC)

SCHOOL TOPPERS 2016-2017 S.NO STUDENT NAME MARKS % 1 SAKSHI BIRADAR 621 99.36 2 AKASH.R.LALASANGI 618 98.88 3 SHASHANK.S.NAGATHAN 617 98.72 4 AKASH.K.KURUTAGI 615 98.4 5 SRUJANA.S.KUPPI 615 98.4 6 NITISH.S. KOULAGI 614 98.24 7 SRUJANA.S.GONAL 614 98.24 8 VAISHALI. R.HATTARKIHAL 612 97.92 9 SHRUSTI.A.KOTYAL 610 97.6 10 VISHAL.A.TAKKALAKI 609 97.44 11 PRATIK.M.HANDI 609 97.44 ...

By Super Admin July 3, 2017

SSLC Result 2016-2017

ಮರು ಮೌಲ್ಯಮಾಪನ ಸಾಕ್ಷಿ ಬಿರಾದಾರಗೆ 2 ಅಂಕ ಹೆಚ್ಚಳ, ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 5 ನೇ ಸ್ಥಾನ ಮತ್ತೆ ಪ್ರಥಮ ಸ್ಥಾನ ಕಾಯ್ದುಕೊಂಡ ಎಕ್ಸಲಂಟ್ (621/625) 2016-17 ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷೀಕ ಪರೀಕ್ಷೆಯಲ್ಲಿ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸಾಕ್ಷಿ ಬಿರಾದಾರ ಮರು ಮೌಲ್ಯಮಾಪನದಲ್ಲಿ ಸಮಾಜ ವಿಜ್ಞಾನ ವಿಷಯಕ್ಕೆ 2 ಅಂಕಗಳು ಅದಿಕ ಗಿಟ್ಟಿಸಿಕೊಂಡಿದ್ದಾಳೆ. ಈ ಮೊದಲು 619/625 ಪಡೆದು ಕೊಂಡಿದ್ದಳು. ಮರು ಮೌಲ್ಯಮಾಪನದಲ್ಲಿ 2 ಅಂಕ ಪಡೆದು ಓಟ್ಟು ...

By Super Admin July 3, 2017

Yoga Day

ಆಯುಷ್ಯ ಕ್ಷೀಣಿಸುತ್ತಿರುವ ಜೀವಕೋಶಗಳಿಗೆ ಯೋಗದಿಂದ ಮರುಜೀವ ಕೊಡಲು ಸಾಧ್ಯ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗಾಸನ ಮಾಡುವುದರ ಮುಖಾಂತರ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಯೋಗಕ್ಕೆ ಸುಮಾರು 6 ಸಾವಿರ ವರ್ಷಗಳ ಇತಿಹಾಸವಿದೆ, ಯೋಗವು ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ, ಧರ್ಮ, ಅಧ್ಯಾತ್ಮಿಕ ಸಾಧನೆ, ಮಾನಸಿಕ ಶಾಂತಿ ನೆಮ್ಮದಿ, ಸಮಾಧಾನ ಹಾಗೂ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು. ನಮ್ಮಲ್ಲಿರುವ ...

By Super Admin July 3, 2017

CCA Activities

Our school students playing the role of freedom fighters in cca activities ...

By Super Admin April 14, 2017

Art Exhibition Inaugurated

ಪತ್ರಿಕಾ ಪ್ರಕಟಣೆ ಉತ್ತರ ಕರ್ನಾಟಕದಲ್ಲಿ ಚಿತ್ರಕಲಾ ಹಾಗೂ ಶಿಕ್ಷಣ ರಂಗದಲ್ಲಿ ನೂತನ ಪ್ರತಿಭೆಗಳು ಹೊರಹೊಮ್ಮುತ್ತಿರುವುದು ಸಂತಸದ ವಿಷಯ, ಸಚಿವ ಎಮ್.ಬಿ. ಪಾಟೀಲ ಅಭಿಮತ ಯುವ ಪ್ರತಿಭೆಗಳು ಹಾಗೂ ಶಿಕ್ಷಕ ಮುಸ್ತಾಕ ಸೇರಿಕೊಂಡು ವಿನೂತನ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳ ಪ್ರತಿಭೆ ಅನಾವರಣ ಗೊಳಸಿದ್ದಾರೆ ಎಂದರು. ಸಿದ್ದೇಶ್ವರ ಕಲಾಮಂದಿರದಲ್ಲಿ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯ 100 ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಮುಸ್ತಾಕ ತಿಕೋಟಾ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ದೀಪ ಬೇಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಜಲ ...

By Super Admin February 17, 2017

26 Jan 2017 Republic Day Celebration

ಪತ್ರಿಕಾ ಪ್ರಕಟಣೆ ದೇಶದ ರಕ್ಷಣೆ ಯುವಕರ ಹಾಗೂ ಸೈನಿಕರ ಕೈಯಲ್ಲಿ ಇಟ್ಟಂಗಿಹಾಳದ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೬೮ ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಭಾರತೀತಿಯ ಸೇನೆಯ ನಿವೃತ್ತ ಕರ್ನಲ್ ಬಿ.ಎಸ್. ಹಿಪ್ಪರಗಿ ಗಡಿಯಲ್ಲಿ ದೇಶ ಕಾಯುವ ಯೋಧನಿಗೆ ಯಾವುದೇ ಜಾತಿ ಮತ ಧರ್ಮ ಎಂಬ ಬೇಧ ಭಾವ ಇರುವುದಿಲ್ಲ. ದೇಶಕ್ಕೆ ಕಂಟಕ ಬಂದಾಗ ಆತ ಪ್ರಾಣ ತ್ಯಾಗ ಮಾಡಲು ಹಿಂಜರಿಯುವುದಿಲ್ಲ. ನಾವೇಲ್ಲರು ಉತ್ತಮವಾದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ...

By Super Admin February 16, 2017

ಚಿತ್ರಕಲಾ ಪ್ರದರ್ಶನ – 17-2-2017

ಚಿತ್ರಕಲಾ ಪ್ರದರ್ಶನ ನಾಳೆ ಪತ್ರಿಕಾ ಪ್ರಕಟಣೆ ಎಕ್ಸಲೆಂಟ ಶಿಕ್ಷಣ ಸಂಸ್ಥೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮುಸ್ತಾಕ ತಿಕೋಟಾ ಹಾಗೂ ಶಾಲೆಯ ವಿದ್ಯಾರ್ಥಿಗಳು ರಚಿಸಿದ ಚಿತ್ರಕಲಾ ಪ್ರದರ್ಶನ ಇದೇ ದಿ.17/2/2017 ರಂದು ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯ ಸಿದ್ದೇಶ್ವರ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು, ನಗರಾಭಿವೃದ್ಧಿ ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್ ಬಾಗವಾನ ಅಧ್ಯಕ್ಷತೆ ವಹಿಸುವರು, ಆರೋಗ್ಯ ಸಚಿವ ಕೆ.ಎಲ್. ರಮೇಶಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಿದ್ದೇಶ್ವರ ಕಲಾ ಮಂದಿರದ ನಿರ್ದೇಶಕ ...

By Super Admin February 16, 2017