Feedback
Banner

Swami Vivekanand Jayanti

ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾತನಾಡಿದ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್. ಹುರಳಿ ಇಡೀ ಜಗತ್ತೇ ಭಾರತದತ್ತ ತಿರುಗಿ ನೊಡುವಂತೆ ಮಾಡಿದ ಚೈತನ್ಯಶಕ್ತಿ ಸ್ವಾಮಿ ವಿವೇಕಾನಂದ. ಇವರು ಯುವ ಸಮೂಹದ ಸ್ಪೂರ್ತಿ ಹಾಗೂ ನಮ್ಮ ಸಂಸ್ಕøತಿಯನ್ನು ವಿದೇಶದಲ್ಲಿ ಸಾರಿದ ಚೇತನ ಎಂದರು. ಎಸ್.ಎಸ್.ಎಲ್.ಸಿ ಸರಣ  ಪರೀಕ್ಷೆಯು ಕೆಲವು ದಿನಗಳಲ್ಲಿ ಪ್ರಾರಂಭವಾಗಲಿದ್ದು ಎಕ್ಸಲಂಟ್ ಶಾಲೆಯು ಪ್ರಸ್ತುತ 3 ಸರಣ  ಪರೀಕ್ಷೆಗಳನ್ನು ಹಮ್ಮಿಕೊಂಡಿದ್ದು, ಇನ್ನೂ 8 ರಿಂದ 10 ಸರಣ  ಪರೀಕ್ಷೆಗಳು ಹಮ್ಮಿಕೊಳ್ಳುತ್ತಿದ್ದು ಎಕ್ಸಲಂಟ್ ಶಿಕ್ಷಣ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಸರಣ  ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ನೀಡಿ ಸಾಧನೆಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಆದ್ದರಿಂದ ಎಕ್ಸಲಂಟ್ ಮಕ್ಕಳು ಉತ್ತಮ ರೀತಿಯಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು. ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾತನಾಡಿದ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್. ಹುರಳಿ ಇಡೀ ಜಗತ್ತೇ ಭಾರತದತ್ತ ತಿರುಗಿ ನೊಡುವಂತೆ ಮಾಡಿದ ಚೈತನ್ಯಶಕ್ತಿ ಸ್ವಾಮಿ ವಿವೇಕಾನಂದ. ಇವರು ಯುವ ಸಮೂಹದ ಸ್ಪೂರ್ತಿ ಹಾಗೂ ನಮ್ಮ ಸಂಸ್ಕøತಿಯನ್ನು ವಿದೇಶದಲ್ಲಿ ಸಾರಿದ ಚೇತನ ಎಂದರು. ಎಸ್.ಎಸ್.ಎಲ್.ಸಿ ಸರಣ  ಪರೀಕ್ಷೆಯು ಕೆಲವು ದಿನಗಳಲ್ಲಿ ಪ್ರಾರಂಭವಾಗಲಿದ್ದು ಎಕ್ಸಲಂಟ್ ಶಾಲೆಯು ಪ್ರಸ್ತುತ 3 ಸರಣ  ಪರೀಕ್ಷೆಗಳನ್ನು ಹಮ್ಮಿಕೊಂಡಿದ್ದು, ಇನ್ನೂ 8 ರಿಂದ 10 ಸರಣ  ಪರೀಕ್ಷೆಗಳು ಹಮ್ಮಿಕೊಳ್ಳುತ್ತಿದ್ದು ಎಕ್ಸಲಂಟ್ ಶಿಕ್ಷಣ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಸರಣ  ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ನೀಡಿ ಸಾಧನೆಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಆದ್ದರಿಂದ ಎಕ್ಸಲಂಟ್ ಮಕ್ಕಳು ಉತ್ತಮ ರೀತಿಯಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಮಕ್ಕಳು ಮುಖ್ಯವಾಗಿ ಜೀವನದಲ್ಲಿ ಕಷ್ಟಪಟ್ಟು ಸಾಧನೆ ಮಾಡಿದ ವ್ಯಕ್ತಿಗಳನ್ನು ಅನುಕರಣೆ ಮಾಡಬೇಕು ಅವರು ಸಾಗಿ ಬಂದ ದಾರಿಗಳನ್ನು ತಿಳಿದುಕೊಳ್ಳಬೇಕು ಆಗ ನಿಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಎಸ್.ಎಸ್. ದೊಡಮನಿ, ಎಸ್.ಬಿ.ಹೆಗಳಾಡಿ, ಸಮನ್ವಯಧಿಕಾರಿ ಸುರೇಶ ಕುಪ್ಪಿ, ಎನ್.ಜಿ. ಯರನಾಳ, ಬಸವರಾಜ ಎಮ್.ಎಚ್, ಆರ್.ಎಸ್. ಬಿರಾದಾರ, ಪ್ರಶಾಂತ ಪರಜಣ್ಣವರ, ಬಿ.ಎಸ್. ಹತ್ತಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ  ಕಾರ್ತಿಕ ಕೆಲೂರ ಸ್ವಾಗತಿಸಿದರು,  ಕೃತಿಕಾ ಕೆಲೂರ ಹಾಗೂ ಸೌಮ್ಯ ಗೊಳಸಂಗಿ, ಮೊನಿಕಾ ಮುಚ್ಚಂಡಿ ನಿರೂಪಿಸಿದರು, ಸಂಜನಾ ನಾಯಕ ವಂದಿಸಿದರು.
ಮಕ್ಕಳು ಸ್ವಾಮಿ ವಿವೇಕಾನಂದರ ವೇಷದಲ್ಲಿ ಕಂಡುಬಂದರು.